Saturday, December 31, 2022

NPS to OPS

ಆತ್ಮೀಯರೆ.. ನಿಮಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಾಷಯಗಳು 2022 ಕಳೆದು 2023  ಆಗಮಿಸಲಿದೆ. ಈ ಸಂದರ್ಭದಲ್ಲಿ ಸರಕಾರಿ nps ನೌರರಿಗೆ ಮರಣ ಶಾಸನವಾಗಿರುವ nps ನ್ನು ತೊಲಗಿಸಿ OPS ಜಾರಿಗೆ ತರಲು ದಿಟ್ಟ ಹೋರಾಟಗಾರರಾದ NPS ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಶಾಂತಾರಾಮ ಅವರೊಂದಿಗೆ ಅಹೋರಾತ್ರಿ ಹೋರಾಟದಲ್ಲಿ ಭಾಗವಹಿಸಿದ ಕ್ಷಣ.

No comments:

Post a Comment